ಮಂಕುತಿಮ್ಮ ಮರುಳು ಮುನಿಯ ಇಬ್ಬರೂ ಅರ್ಥೈಸಲು ಕಷ್ಟವಾಗುವ ಕಗ್ಗಂಟುಗಳೇ. ನಮ್ಮಪ್ಪ ತಂದ ಪುಸ್ತಕಗಳು ನಮ್ಮಲ್ಲೂ ಇವೆ. ನಿಮ್ಮ ಪ್ರಕಟನೆಯಲ್ಲಿ ಜತೆಗೆ ಅರ್ಥ ಹಾಗೂ ತಾತ್ಪರ್ಯ ಇದ್ದರೆ ಚೆನ್ನ. ಅಲ್ಲವಾದರೆ ನನ್ನಂತಹ ಏಳನೇಯ ತರಗತಿಯ ನಂತರ ಮಾರ್ಕಿಗಾಗಿ ಸಂಸ್ಕೃತ ತಗೊಂಡವರಿಗೆ ಏನೂ ಪ್ರಯೋಜನವಿಲ್ಲ. ಸಾದ್ಯವಾದರೆ ತಾತ್ಪರ್ಯವಾದರೂ ಸೇರಿಸಿ.

ವಂದನೆಗಳು
ಗೋವಿಂದ